ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳಿಂದ ಕಾಂಡಿಮೆಂಟ್ಸ್ ನ ಗ್ಲಾಸ್ ಪುಡಿ ಪುಡಿ
ಹೆಲ್ಮೆಟ್ ಧರಿಸಿದ ದುರ್ಷರ್ಮಿಗಳು ಸುತ್ತಿಗೆಯಿಂದ ಅಂಗಡಿಯ ಗಾಜು ಒಡೆದು ಪರಾರಿಯಾಗಿದ್ದಾರೆ.ಜೆಸಿ ರೋಡ್ ನಲ್ಲಿರುವ ಓರಿಯೋ ಲ್ಯಾಗ್ ಕಾಂಡಿಮೆಂಟ್ಸ್ ನಲ್ಲಿ ಘಟನೆ ನಡೆದಿದೆ.ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ತಕ್ಷಣವೇ ಎಸ್ಕೇಪ್ ಅಗಿದ್ದರೆ.ಸ್ಥಳಕ್ಕೆ ಎಸ್ ಜೆ ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆನಡೆಸಿದ್ದಾರೆ.ಯಾವ ಕಾರಣಕ್ಕಾಗಿ ಗ್ಲಾಸ್ ಒಡೆದಿದ್ದಾರೆ, ಯಾರು ಒಡೆದಿದ್ದಾರೆ ಅನ್ನೋದು ತಿಳಿದು ಬಂದಿಲ್ಲ.ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿಕೊಂಡಿದ್ದಾರೆ.