ಜಲಮಂಡಳಿ ಕಛೇರಿ ಬಳಿ ಧರೆಗುರುಳಿದ ಬೃಹತ್ ಮರ

ಮಂಗಳವಾರ, 30 ಮೇ 2023 (18:50 IST)
ಬಾರಿ ಮಳೆಯಿಂದ ರಸ್ತೆಗೆ ಬೃಹತ್ ಗಾತ್ರದ ಮರ ಉರುಳಿದೆ.ನಗರದ ಕಮಲನಗರದ ಮುಖ್ಯರಸ್ತೆಯ ವಾಟರ್ ಟ್ಯಾಂಕ್ ಹತ್ತಿರ ಜಲಮಂಡಳಿ ಕಛೇರಿ ಬಳಿ  ಮರ ಧರೆಗುರುಳಿದೆ.ಆಟೋದ  ಮೇಲೆ  ಮರದ ಕೊಂಬೆ ಉರುಳಿದೆ.ಮರ ಉರುಳಿದ ಕಾರಣ ಆಟೋ ಸಂಪೂರ್ಣ ಜಕ್ಕಂ ಆಗಿದೆ.ಪ್ರಾಣಪಾಯದಿಂದ ಆಟೋ ಚಾಲಕ ಪಾರಾಗಿದ.ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿಗಳು,  ಕಾರ್ಯಕರ್ತರ ಸ್ಥಳಕ್ಕೆ ಬಿದ್ದ ಮರ ತೆರವು ಕಾರ್ಯ ಮಾಡಿದ್ದಾರೆ.ಇನ್ನು ನಾಲ್ಕು ದಿನ ನಗರದಲ್ಲಿ ಬಾರಿ ಮಳೆ ಬೀಳುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ