ಮಹಿಳೆ ಸ್ನಾನದ ವಿಡಿಯೋ ರೆಕಾರ್ಡ್‌ ಮಾಡ್ತಿದ್ದ ಕಾಮುಕನ ಬಂಧನ

geetha

ಬುಧವಾರ, 10 ಜನವರಿ 2024 (19:30 IST)
ಹುಬ್ಬಳ್ಳಿ-ಮಹಿಳೆಯೊಬ್ಬಳೇ ಮನೆಯಲ್ಲಿ ಸ್ನಾನ ಮಾಡುವಾಗ ಸ್ನಾನದ ಕೋಣೆಯ ಹಿಂದೆ ಬಂದು ಕಾಮುಕನೊಬ್ಬ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದುದನ್ನು ಕಂಡು ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟುಹಾಕಿ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಂತ್ರ ಕಾಮುಕನನ್ನ  ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ