ಉತ್ತರಕರ್ನಾಟಕದಪ್ರತ್ಯೇಕಕೂಗೂಅಸಂಬದ್ಧ. ಈಭಾಗದಸಚಿವರು, ಶಾಸಕರು, ಸಂಸದರುಉತ್ತರಕರ್ನಾಟಕಭಾಗದಸಮಸ್ಯೆಗಳಬಗ್ಗೆಮೊದಲುಚರ್ಚೆಮಾಡಬೇಕಿದೆ. ಈ ಭಾಗ ಅಭಿವೃದ್ಧಿಯಾಗಬೇಕಿದೆಎಂದುವಿಧಾನಪರಿಷತ್ತಿನಸಭಾಪತಿಬಸವರಾಜಹೊರಟ್ಟಿ ಹೇಳಿದ್ದಾರೆ.
ಬಸ್ಪಾಸ್ವಿಚಾರವಾಗಿಮಾತನಾಡಿದಹೊರಟ್ಟಿಯವರು,ಕನ್ನಡಮೀಡಿಯಂವಿದ್ಯಾರ್ಥಿಗಳಿಗೆಉಚಿತಪಾಸ್ನೀಡುವುದೇಸೂಕ್ತ. ಅಲ್ಲಿಬಡವರಮಕ್ಕಳುಮಾತ್ರಓದುತ್ತಾರೆ.ಅವರಿಗೆಬಸ್ಪಾಸ್ಅವಶ್ಯವಿದೆ ಎಂದರು. ಇನ್ನುಕೆ.ಬಿ.ಕೋಳಿವಾಡರವರುಮನೆಗೆಪೀಠೋಪಕರಣಒಯ್ದಿದ್ದುತಪ್ಪುಎಂದು ಅಭಿಪ್ರಾಯಪಟ್ಟರು.