ಬೈಕ್‌ ಮೇಲೆ ಮರದ ರೆಂಬೆ ಬಿದ್ದು ಯುವಕ ಜೀವನ್ಮರಣ ಹೋರಾಟ

ಬುಧವಾರ, 24 ಮೇ 2023 (20:40 IST)
ಚಲಿಸುತ್ತಿದ್ದ ಬೈಕ್‌ ಮೇಲೆ ಮರದ ರೆಂಬೆ ಬಿದ್ದು  ಯುವಕ ಜೀವನ್ಮರಣ ಹೋರಾಟ ನಡೆಸುವಂತಾಗಿದೆ.ಜೆ ಪಿನಗರದಲ್ಲಿ ಬೆಳಗ್ಗೆ  ಈ ಘಟನೆ ನಡೆದಿದೆ.ಶ್ರೀಧರ್ ಎಂಬುವರು ಬೈಕ್ ನಲ್ಲಿ ತೆರಳುವಾಗ ಮರ ಬಿದ್ದಿದೆ.ಘಟನೆಯಲ್ಲಿ ಶ್ರೀಧರ್ ಕಾಲು ಮುರಿದು, ತಲೆಗೆ ಗಂಭೀರ ಗಾಯವಾಗಿದೆ‌.ಬಿಬಿಎಂಪಿ‌ ಮರಗಳ‌ ನಿರ್ವಹಣೆ ಬಗ್ಗೆ  ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.ಗಾಯಾಳು ನೆರವಿಗೆ ಧಾವಿಸಲು‌ ಸರ್ಕಾರಕ್ಕೆ ಕುಟುಂಬಸ್ಥರ ಮನವಿ ಮಾಡಿದ್ದಾರೆ.ಜೆಪಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಧರ್ ಗೆ ಚಿಕಿತ್ಸೆ ನೀಡಲಾಗ್ತಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ