ಆ ಆಸೆಗಾಗಿ ಬಲಿಯಾದ ಬಾಲಕಿ : ಪೋಷಕರಿಗೆ ಸಿಗದ ನ್ಯಾಯ

ಶುಕ್ರವಾರ, 21 ಫೆಬ್ರವರಿ 2020 (11:35 IST)
ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿ ಮೂರ್ನಾಲ್ಕು ತಿಂಗಳು ಕಳೆದರೂ ಪೋಷಕರಿಗೆ ಇದುವರೆಗೂ ನ್ಯಾಯ ಸಿಕ್ಕೇ ಇಲ್ಲ.

ಬೀದರ್ ನ ಹುಮ್ನಾಬಾದ್  ತಾಲೂಕಿನ ನಿರ್ಣಾ ಹಳ್ಳಿಯ ರಕ್ಷಿತಾ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ನಿಧಿ ಆಸೆಗಾಗಿಯೇ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಹೀಗಂತ ಪೋಷಕರು ಆರೋಪ ಮಾಡ್ತಿದ್ದಾರೆ.

ಕಲಬುರಗಿಯ ಚಿಂಚೋಳಿಗೆ ಪಿಕ್ ನಿಕ್ ಗೆ ಅಂತ ಬಾಲಕಿಯು ವಿವೇಕಾನಂದ ಶಾಲೆಯ ಶಿಕ್ಷಕರು, ಮಕ್ಕಳ ಜೊತೆಗೆ ಬಂದಿದ್ದಳು. ಆದರೆ ಅನುಮಾನಾಸ್ಪವಾದಿ ಸಾವನ್ನಪ್ಪಿದ್ದಾರೆ.

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಶಿಕ್ಷಣ ಸಚಿವರ ಮೊರೆ ಹೋಗಿದ್ದಾರೆ ಬಾಲಕಿಯ ಪೋಷಕರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ