ಬ್ಲೇಡ್ ಹಿಡಿದು ಗಂಡನ ಗುಪ್ತಾಂಗ ಕತ್ತರಿಸಿದ ಪತ್ನಿ

ಶುಕ್ರವಾರ, 21 ಫೆಬ್ರವರಿ 2020 (11:27 IST)

ಗಂಡನ ಗುಪ್ತಾಂಗವನ್ನೇ ಪತ್ನಿಯೊಬ್ಬಳು ಕತ್ತರಿಸಿದ್ದಾಳೆ. 
 

ಆ ಮಹಿಳೆ ಕಳೆದ ವಾರವಷ್ಟೇ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದಳು. ವಾರ ಕಳೆಯೋವಷ್ಟರಲ್ಲಿ ಮತ್ತೆ ತವರು ಮನೆಗೆ ಹೋಗೋದಾಗಿ ಹಠ ಹಿಡಿದಿದ್ದಳು.

ಪತ್ನಿಯನ್ನು ತವರಿಗೆ ಕಳಿಸಲು ಗಂಡನಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಆಗ ಪತ್ನಿಯೇ ತನ್ನ ಪತಿಯ ಮರ್ಮಾಂಗವನ್ನು ಬ್ಲೇಡ್ ನಿಂದ ಕಟ್ ಮಾಡಿದ್ದಾಳೆ.

ಸದ್ಯ ಪತಿಗೆ ಚಿಕಿತ್ಸೆ ಮುಂದುವರಿದಿದೆ. ಜಾರ್ಖಂಡ್ ನ ಗಿರಿಹಿಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ