ಮೊನ್ನೆ ಮಧ್ಯಪ್ರದೇಶದ ಭೂಪಾಲ್ ಪ್ರದೇಶದ ಹೊಶಂಗಬಾದ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಎಂಟು ವರ್ಷದ ಮಗಳನ್ನು ದಾಖಲು ಮಾಡಿ, ಮಗಳನ್ನು ನೋಡಿಕೊಳ್ಳಲು ಅಕೆಯೂ ಕೂಡ ಅಲ್ಲಿಯೇ ಇದ್ದಳು. ಆ ಮಹಿಳೆಯನ್ನು ಗಮನಿಸಿದ ವಾರ್ಡ್‌ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್ ಆಕೆಯನ್ನು ಕಾಮ ತೃಷೆಗೆ ಬಳಸಿಕೊಳ್ಳಲು ಸಂಚು ಹಾಕಿದ್ರು.