ಬಂಬಲ್ ಡೇಟಿಂಗ್ ಆ್ಯಪ್ನಲ್ಲಿ ಯಾಮಾರಿಸಿದ ಯುವತಿ
ಇತ್ತೀಚೆಗೆ ಡೇಟಿಂಗ್ ಆ್ಯಪ್ಗಳ ಸಂಖ್ಯೆ ಹೆಚ್ಚಾಗಿದೆ, ಆ್ಯಪ್ನಲ್ಲಿ ಸಂಗಾತಿಯನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ಅಪರಾಧಗಳೇ ಮುನ್ನೆಲೆಗೆ ಬರುತ್ತಿವೆ, ಈಗ ಅಂಥದ್ದೇ ಘಟನೆ ಹರ್ಯಾಣದಲ್ಲಿ ನಡೆದಿದೆ. ಮಹಿಳೆಯೊಬ್ಬಳು ವ್ಯಕ್ತಿಗೆ ಮಾದಕ ದ್ರವ್ಯ ಕೊಟ್ಟು ಮೊಬೈಲ್ ಫೋನ್, ಚಿನ್ನಾಭರಣ, 1.78 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾಳೆ.ಇನ್ನು ಯುವಕ ನಾನು ಬಂಬಲ್ ಆ್ಯಪ್ ನಲ್ಲಿ ಯುವತಿ ಪರಿಚಯವಾಗಿದ್ದಾಳೆ ಎಂದಿದ್ಧಾನೆ.