×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ನಟ ಅಂಬರೀಶ್ ಹೆಸರು ಬಿಡಿಎ ಬಡಾವಣೆಗೆ ನಾಮಕರಣ!
ಭಾನುವಾರ, 27 ಜನವರಿ 2019 (15:23 IST)
ಬೆಂಗಳೂರಿನ
ವಸಂತಪುರ
ವಾರ್ಡ್
ನ
ಬಿಕಾಸಿಪುರ
ಗ್ರಾಮದಲ್ಲಿ
ಬೆಂಗಳೂರು
ಅಭಿವೃದ್ಧಿ
ಪ್ರಾಧಿಕಾರ
ನಿರ್ಮಿಸಿರುವ
ಬಡಾವಣೆಗೆ
ರೆಬೆಲ್
ಸ್ಟಾರ್
ಅಂಬರೀಶ್
ಬಡಾವಣೆ
ಎಂದು
ಬಿಬಿಎಂಪಿ
ಸರ್ವಾನುಮತದಿಂದ
ನಾಮಕರಣ
ಮಾಡಿದೆ
.
ಬಿಕಾಸಿಪುರ
ಗ್ರಾಮದಲ್ಲಿನ
ಬಿಡಿಎ
ಬಡಾವಣೆಗೆ
ಯಾವುದೇ
ಹೆಸರು
ಇಲ್ಲದಿರುವುದರಿಂದ
ರೆಬೆಲ್
ಸ್ಟಾರ್
ಅಂಬರೀಶ್
ಬಡಾವಣೆ
ಎಂದು
ನಾಮಕರಣ
ಮಾಡಲಾಗಿದೆ
ಎಂದು
ಪಾಲಿಕೆ
ಸದಸ್ಯೆ
ಶೋಭಾಗೌಡ
ತಿಳಿಸಿದ್ದಾರೆ
.
ರೆಬೆಲ್
ಸ್ಟಾರ್
ಅಂಬರೀಶ್
ಅವರ
ಗೌರವಾರ್ಥ
ಅವರ
ಹೆಸರನ್ನು
ನಾಮಕರಣ
ಮಾಡಲು
ಪಾಲಿಕೆ
ಸಭೆಯಲ್ಲಿ
ಸರ್ವಾನುಮತದ
ತೀರ್ಮಾನ
ಕೈಗೊಳ್ಳಲಾಗಿದೆ
ಎಂದು
ಅವರು
ತಿಳಿಸಿದ್ದಾರೆ
.
ಕಳೆದ
ವರ್ಷದ
ಡಿ
. 27
ರಂದು
ನಡೆದ
ಮಾಸಿಕ
ಸಭೆಯಲ್ಲಿ
ಆಡಳಿತ
ಪಕ್ಷದ
ನಾಯಕ
ಎಮ್
.
ಶಿವರಾಜ್
ಅವರು
ನಿರ್ಣಯವನ್ನು
ಮಂಡಿಸಿದ್ದರು
.
ಇದಕ್ಕೆ
ಕಾಂಗ್ರೆಸ್
ನ
ಆರ್
.
ಎಸ್
ಸತ್ಯನಾರಾಯಣ
ಅವರು
ನಿರ್ಣಯವನ್ನು
ಅನುಮೋದಿಸಿದ್ದರು
.
ನಂತರ
ನಿರ್ಣಯವನ್ನು
ಮತಕ್ಕೆ
ಹಾಕಿ
ಸರ್ವಾನುಮತದಿಂದ
ಅಂಗೀಕರಿಸಲಾಯಿತು
ಎಂದು
ಅವರು
ತಿಳಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೇಂದ್ರ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿಗೆ ಮೂವರ ಹೆಸರು ಘೋಷಣೆ; ಸಿದ್ಧಗಂಗಾ ಶ್ರೀಗಳಿಗಿಲ್ಲ ಭಾರತರತ್ನ
ಪ್ರೇಮಿಗಳ ದಿನ ಸಿಹಿ ಸುದ್ದಿ ಕೊಡಲಿದ್ದಾರೆ ಅಂಬರೀಶ್ ಪುತ್ರ ಅಭಿಷೇಕ್
ಜೆಡಿಎಸ್ನಿಂದ ಶಾಸಕರಾಗಿದ್ದಾಗ ಗುದ್ದಲಿ ಪೂಜೆ, ಬಿಜೆಪಿಯಿಂದ ಶಾಸಕರಾದ ಮೇಲೆ ಕಾಮಗಾರಿಯೇ ಶಿಫ್ಟ್!
ಪುತ್ರ ಅಭಿಷೇಕ್ ನೋಡಿ ಭಾವುಕರಾದ ಸುಮಲತಾ! ಕಾರಣವೇನು ಗೊತ್ತಾ?
ಸುಮಲತಾ ಅಂಬರೀಶ್ ಹೆಸರಿನಲ್ಲಿ ಈ ಕೆಲಸ ನಡೆಯುತ್ತಿದೆ! ನಂಬಬೇಡಿ ಹುಷಾರ್!!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಆನೆ ಜತೆ ಸೆಲ್ಪಿ ವಿಡಿಯೋ ವೈರಲ್, ಇನ್ಮುಂದೆ ಈ ಥರ ಮಾಡುವವರ ವಿರುದ್ಧ ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ
ಪಾಕ್ ವಿರುದ್ಧ ಅದು ಸರಿಯಾದ ಪ್ರತೀಕಾರ: ಆಪರೇಷನ್ ಸಿಂಧೂರ್ನ್ನು ಶ್ಲಾಘಿಸಿದ ಜಪಾನಿನ ಕಾರ್ಯತಂತ್ರ ತಜ್ಞ
IPL 2025: ಅನುಚಿತ ವರ್ತನೆಗೆ ಡೆಲ್ಲಿ ವೇಗದ ಬೌಲರ್ ಮುಕೇಶ್ ಕುಮಾರ್ಗೆ ಬಿತ್ತು ದಂಡ
ಜಮ್ಮು ಕಾಶ್ಮೀರದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್
ಆ್ಯಪ್ನಲ್ಲಿ ವೀಕ್ಷಿಸಿ
x