ಮಳೆಗಾಲದ ಜೊತೆ ಜೊತೆಗೆ ರೇನ್ ಕೋಟ್,ಟೋಪಿಗಳಿಗೆ ಡಿಮ್ಯಾಂಡ್

ಬುಧವಾರ, 26 ಜುಲೈ 2023 (21:00 IST)
ಮಳೆಗಾಲ ಶುರುವಾಗ್ತಿದ್ದಾಗೆ ಮಳೆಗಾಲದ ಜೊತೆ ಜೊತೆಗೆ ರೇನ್ ಕೋಟ್,ಟೋಪಿಗಳಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ .ಸಿಲಿಕಾನ್ ಸಿಟಿಯ ಮಾರ್ಕೆಟ್ ಗೆ ಕಾಲಿಟ್ರೆ ಎಲ್ಲೆಂದರಲ್ಲಿ ಢಿಪರೆಂಟ್ ಢಿಪರೆಂಟ್ ಜಾಕೆಟ್, ರೇನ್ ಕೋಟ್ ಗಳು ಕಂಗೊಳಿಸುತ್ತಿವೆ, ಇನ್ನೂ ಮಳೆರಾಯನಿಗೆ ಎದರಿ ಜನ ರೇನ್ ಕೋಟ್ ನತ್ತ ಮುಖ ಮಾಡಿದ್ದಾರೆ, ಹಾಗೂ ಬಗೆ ಬಗೆಯ ಜಾಕೆಟ್ ಗಳಿಗೆ ಸಿಲಿಕಾನ್ ಸಿಟಿ ಯುವಕ-ಯುವತಿಯರು ಫಿದಾ ಆಗಿದ್ದು ಅತ್ತ ಎಷ್ಟೇ ಡಿಮ್ಯಾಂಡ್ ಆದ್ರೂ ರೇನ್ ಕೋಟ್ ಗೆ ಮುಗಿ ಬೀಳ್ತಿದಾರೆ, ಇನ್ನೂ ಇತ್ತ ಬಿಡುವಿಲ್ಲದ ಮಳೆರಾಯನ ಹಬ್ಬರಕ್ಕೆ ರೇನ್ ಕೋಟ್ ವ್ಯಾಪಾರ ಜೋರಾಗಿದ್ದು ಮೊದಲಿಗಿನ್ನ ವ್ಯಾಪಾರ ದುಪ್ಪಟ್ಟು ಇದೆ ಅಂತ ಅಂಗಡಿ ಮಾಲೀಕ ಫುಲ್ ಖುಷಿ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ