ರಾಜ್ಯದಲ್ಲಿ ಮಳೆಗಾಲ ಶುರುವಾದ ಬೆನ್ನಲ್ಲೇ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚು

ಮಂಗಳವಾರ, 25 ಜುಲೈ 2023 (21:00 IST)
ರಾಜ್ಯಾದ್ಯಂತ 24 ದಿನಗಳಲ್ಲಿ 1,813 ಡೆಂಘಿ ಪ್ರಕರಣಗಳು ಪತ್ತೆಯಾಗಿದೆ.ಜುಲೈ 1 ರಿಂದ ಈವರೆಗೆ 1813 ಮಂದಿಗೆ ಡೆಂಘಿ ಸೋಂಕು ಪತ್ತೆಯಾಗಿದ್ದು,ಬೆಂಗಳೂರು ಒಂದರಲ್ಲೇ 1,330 ಪ್ರಕರಣಗಳು ವರದಿ, ಉಳಿದ 30 ಜಿಲ್ಲೆಗಳಲ್ಲಿ 483 ಕೇಸ್ ಗಳು ದಾಖಲಾಗಿದೆ.ಜನವರಿಯಿಂದ ಈವರೆಗೆ ಬೆಂಗಳೂರಿನಲ್ಲಿ 2,062, ಮೈಸೂರಿನಲ್ಲಿ 280, ವಿಜಯಪುರದಲ್ಲಿ 134, ಶಿವಮೊಗ್ಗದಲ್ಲಿ 120, ಬೆಳಗಾವಿ-112, ಚಿತ್ರದುರ್ಗ-104, ಧಾರವಾಡದಲ್ಲಿ 99 ಸೇರಿ ಒಟ್ಟು 4,108 ಪ್ರಕರಣಗಳು ವರದಿ ಎಂದು ಆರೋಗ್ಯ ಇಲಾಖೆಯ ಮಾಹಿತಿ ನೀಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ