ಬಸ್ ಫ್ರೀ ಇದ್ರೂ ಮಹಿಳಾ ಪ್ರಯಾಣಿಕರಿಲ್ಲ

ಮಂಗಳವಾರ, 13 ಜೂನ್ 2023 (18:16 IST)
ಹಾಸನ KSRTC ಬಸ್ ನಿಲ್ದಾಣದಲ್ಲಿ ಸರ್ವೆ ಸಾಮಾನ್ಯ ಪರಿಸ್ಥಿತಿ ಕಂಡುಬಂದಿದೆ. ಹಾಸನದಲ್ಲಿ ಉಚಿತ ಬಸ್​​ ಪ್ರಯಾಣವಿದ್ರೂ ಓಡಾಡೋಕೆ ಮಹಿಳಾ ಪ್ರಯಾಣಿಕರೇ ಇಲ್ಲದಂತಾಗಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಹೆಚ್ಚು ಪ್ರಯಾಣಿಕರು ಪ್ರಯಾಣಿಸ್ತಾರೆಂಬ ನಿರೀಕ್ಷೆಯಿತ್ತು ಆದ್ರೆ, KSRTC ಬಸ್‌ಗಳು ಖಾಲಿ ಖಾಲಿಯಾಗಿ ಚಲಿಸುತ್ತಿದ್ದು, ಯೋಜನೆಗೂ ಮುನ್ನ ಇರುವಷ್ಟೇ ಪ್ರಯಾಣಿಕರು ಬಸ್‌ನಲ್ಲಿ ಓಡಾಡುತ್ತಿರುವುದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ