ಸಿಕ್ಕ ಸಿಕ್ಕಲಿ ಮೊಬೈಲ್ ಕದಿಯುತ್ತಿದ್ದ ಮೊಬೈಲ್ ಕಳ್ಳರು ಅಂದರ್

ಭಾನುವಾರ, 13 ನವೆಂಬರ್ 2022 (20:22 IST)
ಮೊಬೈಲ್ ಸ್ನಾಚಿಂಗ್ ಸಿಲಿಕಾನ್ ಸಿಟಿಯಲ್ಲಿ  ದಿನದಿಂದ ದಿನಕ್ಕೆ ಹೆಚ್ಚಾಗ್ತಾಲೆ ಇದೆ. ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿ ಕೇಸ್ ಹಾಕಿ ಜೈಲಿಗೆ ಬಿಡ್ತಿದ್ರು. ಈ ರಾಬರಿಕೋರರ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ಕಳೆದವಾರ ಕೂಡ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಏಕಾ‌ಏಕಿ ಮೊಬೈಲ್ ಕಸಿದು ಎಸ್ಕೇಪ್ ಆಗಿದ್ರು. 
 
ಆ ಸಮಯದಲ್ಲಿ ಅಲ್ಲೆ ಇದ್ದ ಡಿಲೆವರಿ ಬಾಯ್ ಸೂರ್ಯ ಯುವತಿ ಸಹಯಾಕ್ಕೆ ಬಂದು find my ಆ್ಯಪ್ ಮುಖಾಂತರ  device ಆ್ಯಪ್ ಮೂಲಕ ಮೊಬೈಲ್ ಲೊಕೇಚನ್ ಪತ್ತೆ ಮಾಡಿ ಸ್ಫಾಟ್ವಗೆ ಹೋಗಿದ್ದ. ಯುವತಿಗೆ ತನ್ನ ಸ್ನೇಹಿತನ ಮೊಬೈಲ್ ನೀಡಿ ನಂಬರ್ ಎಂಟ್ರಿ ಮಾಡುವಂತೆ ಹೇಳಿದ ಡೆಲಿವರಿ ಬಾಯ್ ಸೂರ್ಯ ಮೊಬೈಲ್ ಕಿತ್ತು ಎಸ್ಕೇಪ್ ಆಗಿ 2 km ದೂರದಲ್ಲಿ ಆರೋಪಿಗಳಿರು ಸ್ಫಾಟ್ ತಲುಪಿ ಮೊಬೈಲ್ ವಾಪಸ್ಸು  ಕೇಳಿದ್ದ,ಈ ವೇಳೆ ಡೆನ್ಜೋ ಡೆಲಿವರಿ ಬಾಯ್ ಗೆ ಎದುರಿಸಿ ಹೋಗುವಂತೆ ಅವಾಜ್ ಹಾಕಿದ್ರು ಧೈರ್ಯದಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದ, ಈ ವೇಳೆ ಸೂರ್ಯಗೆ ಹಲ್ಲೆ ಮಾಡಿ  ಮುಖಕ್ಕೆ ಚಾಕು ಹಾಕಿ ಎಸ್ಕೇಪ್ ರಾಬರಿ ಗ್ಯಾಂಗ್ ಎಸ್ಕೇಪ್ ಆಗಿದ್ರು.ಹಲ್ಲೆ ಬಳಿಕ ಡೆಲಿವರಿ ಬಾಯ್ ಸೂರ್ಯ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಮೊಬೈಲ್ ಕಳೆದಕೊಂಡು ಯುವತಿ ಮೊಬೈಲ್ ಕಳ್ಳತನ ಬಗ್ಗೆ ಸಿದ್ದಾಪುರ ಠಾಣೆಗೆ ದೂರು ನೀಡಿದಳು.
 
ಪ್ರಕರಣ ದಾಖಲಸಿಕೊಂಡಿದ್ದ ಸಿದ್ದಾಪುರ ಠಾಣ ಇನ್ಸ್ಪೆಕ್ಟರ್ ಹಣುಮಂತ ಭಜಂತ್ರಿ ಅಂಡ್ ಟೀಂ ಆರೋಪಿ ಪತ್ತೆಗಾಗಿರಸ್ತೆಯುದ್ದಕ್ಕೂ ಇರುವ ಸಿಸಿಟಿವಿ ಚೆಕ್ ಮಾಡಿ ಆರೋಪಿ ಟೋಣಿಯನ್ನ  ಹೆಡೆಮುರಿ ಕಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ