ಬೆಂಗಳೂರಿನಲ್ಲಿ ತರಕಾರಿ ದರ ಹೀಗಿದೆ

ಭಾನುವಾರ, 13 ನವೆಂಬರ್ 2022 (17:21 IST)
ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದೆ.
 
ಬೆಂಗಳೂರಿನ ತರಕಾರಿ ದರ ಹೀಗಿದೆ
 
ಬೀನ್ಸ್- 70ರೂ.
ಟೊಮೆಟೊ- 25ರೂ.
ಬೆಂಡೆಕಾಯಿ- 15 ರೂ.
ಸೌತೆಕಾಯಿ- 8ರೂ.
ಗುಂಡು ಬದನೆ- 12 ರೂ.
ಕುಂಬಳಕಾಯಿ- 6 ರೂ.
ಹೀರೆಕಾಯಿ- 25 ರೂ.
ಪಡವಲಕಾಯಿ- 22ರೂ.
ತೊಂಡೆಕಾಯಿ- 35ರೂ.
ಹಾಗಲಕಾಯಿ- 24ರೂ.
ದಪ್ಪ ಮೆಣಸು- 55ರೂ.
ಸೋರೆಕಾಯಿ- 14ರೂ.
ಬದನೆಕಾಯಿ ವೈಟ್- 22ರೂ.
ಕೋಸು- 20ರೂ.
ಸೀಮೆಬದನೆ- 20ರೂ.
ಬಜ್ಜಿ ಮೆಣಸಿನಕಾಯಿ- 50ರೂ.
ಮೆಣಸಿನಕಾಯಿ- 32ರೂ.
ಹೂಕೋಸು- 15ರೂ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ