ಟ್ರಾಫಿಕ್‌ನಲ್ಲಿ ಸಂಗೀತ ರಸದೌತಣ ನೀಡಿದ ಆಟೋ ಚಾಲಕ

ಶುಕ್ರವಾರ, 3 ನವೆಂಬರ್ 2023 (20:49 IST)
ಮುಂಬೈನ ಟ್ರಾಫಿಕ್ ಬಹುತೇಕರ ತಾಳ್ಮೆ ಕೆಡುವಂತೆ ಮಾಡುತ್ತದೆ. ಹೀಗಿರುವಾಗ ಆಟೋ ಚಾಲಕರೊಬ್ಬರು ಈ ಕ್ಷಣವನ್ನು ಚೆನ್ನಾಗಿ ಬಳಸಿಕೊಂಡಿದ್ದು, ಜನದಟ್ಟಣೆಯ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನರಿಗೆ ಸಂಗೀತದ ರಸದೌತಣ ನೀಡಿದ್ದಾರೆ. ಆಟೋ ಚಾಲಕನ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ  ಆಟೊ ಚಾಲಕನ ಕಾರ್ಯಕ್ಕೆ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ