ನಿರ್ಭಯಾ ಅತ್ಯಾಚಾರಿಯಿಂದ ಮತ್ತೊಂದು ಹೈಡ್ರಾಮಾ

ಗುರುವಾರ, 20 ಫೆಬ್ರವರಿ 2020 (12:00 IST)
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೇಸ್ ನ ಅಪರಾಧಿಯೊಬ್ಬ ಮತ್ತೆ ಹೈಡ್ರಾಮಾ ಶುರುವಿಟ್ಟುಕೊಂಡಿದ್ದಾನೆ.

ಅತ್ಯಾಚಾರಿ ಅಪರಾಧಿ ವಿನಯ್ ಶರ್ಮಾ ತಿಹಾರ್ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಹೊಸ ನಾಟಕ ಶುರುವಿಟ್ಟುಕೊಂಡಿದ್ದಾನೆ.

ನಿರ್ಭಯಾ ಅತ್ಯಾಚಾರ ಕೇಸ್ ನಲ್ಲಿನ ಅಪರಾಧಿಗಳಾಗಿರೋ ಪವನ್ ಗುಪ್ತಾ, ಮುಖೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ಈ ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ