ಮೂರು ವರ್ಷದ ಲವ್, ರೋಮ್ಯಾನ್ಸ್, ದೋಖಾ
ಬರೋಬ್ಬರಿ ಮೂರು ವರ್ಷಗಳ ಕಾಲ ಲವ್, ರೋಮ್ಯಾನ್ಸ್ ಮಾಡಿದ್ದ ಭೂಪನೊಬ್ಬ ಮದುವೆ ಎಂದಾಕ್ಷಣ ಹುಡುಗಿಗೆ ದೋಖಾ ಮಾಡಿದ್ದಾನೆ.
ಪ್ರೀತಿಸಿ ಕೈ ಕೊಟ್ಟ ಕಾರಣಕ್ಕೆ ಯುವತಿ ಕೇಸ್ ದಾಖಲು ಮಾಡಿದ್ದು, ಆರೋಪಿಯ ಕುಟುಂಬದವರು ವಿರುದ್ಧವೂ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.