ಉಪಾಧ್ಯಕ್ಷನಾಗಿ ಜವಾಬ್ದಾರಿ ಹೆಚ್ಚಿದೆ

ಶನಿವಾರ, 8 ಜುಲೈ 2023 (18:51 IST)
ವಿಧಾನಸಭೆಯ 25ನೇ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ.. ಅವಿರೋದವಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂಧನೆಗಳು ಅಂತಾ ಹಾವೇರಿಯಲ್ಲಿ ವಿಧಾನಸಬೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿಕೆ ನೀಡಿದ್ದಾರೆ. ಉಪಾಧ್ಯಕ್ಷನಾಗಿ ಸಾಕಷ್ಟು ಜವಾಬ್ದಾರಿ ಇದೆ... ಮೊದಲ ಸಲ ಆಯ್ಕೆಯಾದ ಸದಸ್ಯರಿಗೆ ಹೆಚ್ಚಿನ ಅವಕಾಶ ನೀಡಬೇಕು.. ಸರಕಾರ ಎಡವಿದರೆ ಅದನ್ನ ಸರಿಪಡಿಸುವ ಕೇಲಸ ಮಾಡುತ್ತೇವೆ.. ಕೆಳಮಟ್ಟದಿಂದ ಬಂದು ಇವತ್ತು ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಸಚಿವನಾಗದಿದ್ದರೂ ಎಲ್ಲಾ ಸಚಿವರಿಗೂ ಆದೇಶ ಮಾಡುವ ಜವಾಬ್ದಾರಿ ನನಗೆ ಸಿಕ್ಕಿದೆ ಅಂತಾ ಹೇಳಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ