ಬೆಂಗಳೂರು ವಾಹನ ಸವಾರರೇ ಎಚ್ಚರ..!

ಶುಕ್ರವಾರ, 15 ಡಿಸೆಂಬರ್ 2023 (17:22 IST)
ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸಲು ಇದೀಗ ರಾಜ್ಯ ಸಾರಿಗೆ ಇಲಾಖೆ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ಯೋಜನೆ ರೂಪಿಸಲು ಮುಂದಾಗಿದೆ. 

ಅಪಘಾತವನ್ನು ನಿಯಂತ್ರಿಸುವುದು,  ವಾಹನಗಳ ತೆರಿಗೆ ಕಟ್ಟದೆ ಇರುವವರನ್ನು ಪತ್ತೆ ಹಚ್ಚುವುದು, ಪರವನಾಗಿ ಇಲ್ಲದೆ ಪ್ರಯಾಣ ಮಾಡುವವರ ಮೇಲೆ ನಿಗಾವಹಿಸಲು, ಆಕ್ರಮಗಳನ್ನು ತಡೆಯುವ ಉದ್ದೇಶದಿಂದ ಸ್ಮಾರ್ಟ್  ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ರೂಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ