ಕರ್ನಾಟಕದ ನ್ಯಾಯಾಲಯದಿಂದ ಭಾರಿ ದಂಡ ವಸೂಲಿ ಈ ಸ್ಟೋರಿ ಓದಿ ...!!!!

ಶುಕ್ರವಾರ, 29 ಜುಲೈ 2022 (16:21 IST)
ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಮಾಲೀಕನಿಗೆ ನಗರದ ಜೆಎಂಎಫ್ ನ್ಯಾಯಾಲಯ ₹ 34 ಸಾವಿರ ದಂಡ, ಒಂದು ದಿನ ಸೆರೆವಾಸ ವಿಧಿಸಿದೆ.
 
ನಗರದ ಅನ್ವರ್ ಖಾನ್ ಶಿಕ್ಷೆಗೆ ಒಳಗಾದವರು.
 
ಬೈಕ್ ಚಾಲನೆ ಮಾಡುವಾಗ ಸರ್ಕಾರಿ ಬಸ್ ಡಿಪೋ ಮುಂಭಾಗ ಅವರು ತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದರು.
 
ಪ್ರಧಾನ ಸಿವಿಲ್ ನ್ಯಾಯಾಧೀಶ ಮಹೇಂದ್ರಕುಮಾರ್ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ದಂಡ ವಿಧಿಸಿದ್ದಾರೆ....

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ