ಬಿಜೆಪಿಯವರೇ ಅನೇಕ ಹಿಂದೂಗಳ ಹತ್ಯೆಯನ್ನು ಮಾಡಿದ್ದಾರೆ-ರಮಾನಾಥ್ ರೈ
ಎರಡು ಧರ್ಮದ ಕೋಮುವಾದಿಗಳಿಂದ ಸಂಘರ್ಷ. ಬಿಜೆಪಿಯವರೇ ಅನೇಕ ಹಿಂದೂಗಳ ಹತ್ಯೆಯನ್ನು ಮಾಡಿದ್ದಾರೆ. ಬಾಳಿಗಾ ಹರೀಶ್ ಪೂಜಾರಿ ಹತ್ಯೆ ಮಾಡಿದ್ದವರು ಇವರೇ. ಪ್ರತಿ ಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಅಪಪ್ರಚಾರ. ನೈತಿಕ ಪೊಲೀಸ್ ಗಿರಿ ನಡೆಸಿ ಜನರಿಗೆ ತೊಂದರೆ ಕೊಟ್ಟಿದ್ದಾರೆ. ಇದೀಗ ಅವರೇ ಸುರಕ್ಷಾ ಯಾತ್ರೆ ಎಂಬ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ರಮಾನಾಥ್ ರೈ ಹೇಳಿದ್ದಾರೆ.