ಮತ್ತೆ ರಮ್ಯಾ ಕೆಣಕಿದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್!
ಬಿಜೆಪಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿಲ್ಪಾ ಗಣೇಶ್ ‘ಅಂದು ಮೋದಿಜೀಗೆ ಪಾಟ್ ಪಾಠ ಹೇಳಿದವರು ಇಂದು ಯಾವ ಪಾಟ್ ಒಳಗೆ ಅವಿತಿದ್ದಾರೋ..’ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಟಾಪ್ ಎಂಬ ಶಬ್ಧ ಬಳಸಿದ್ದಕ್ಕೆ ರಮ್ಯಾ ಪಾಟ್ (ಅಮಲು ಪದಾರ್ಥ) ಎಂದು ಟ್ವೀಟ್ ಮಾಡಿ ಭಾರೀ ವಿವಾದಕ್ಕೀಡಾಗಿದ್ದರು. ಅದನ್ನೇ ಈಗ ಶಿಲ್ಪಾ ಮತ್ತೆ ಕೆದಕಿದ್ದಾರೆ.