ಅಶೋಕ್ ಲೈಲ್ಯಾಂಡ್ ತಯಾರು ಮಾಡಿರುವ ಮೊದಲ ಹಂತದ ಬಿಎಸ್-6 ಬಸ್‌ಗಳು ಬೆಂಗಳೂರಿಗೆ ಆಗಮಿಸಿವೆ. ಬಿಎಂಟಿಸಿ ಅಧಿಕಾರಿಗಳು ಶನಿವಾರ ಬಸ್‌ಗಳ ಪರಿಶೀಲನೆ ನಡೆಸಿದರು. 565 ಬಸ್‌ಗಳನ್ನು ಬಿಎಂಟಿಸಿ ಖರೀದಿ ಮಾಡಲಿದೆ.ಬಿಎಸ್-6 ಎಂಜಿನ್‌ಗಳನ್ನು ಹೊಂದಿರುವ ಬಸ್‌ಗಳು ಕಡಿಮೆ ಮಾಲಿನ್ಯ ಪ್ರಯಾಣವನ್ನು ಹೊಂದಿವೆ. ಉತ್ತಮ ಎಂಜಿನ್‌ಗಳನ್ನು ಇವು ಹೊಂದಿವೆ. ಈ ಬಸ್‌ಗಳಲ್ಲಿ ಬೆಂಕಿ ಹೊತ್ತಿಕೊಂಡರೆ ಎಚ್ಚರಿಸುವ ವ್ಯವಸ್ಥೆ ಸಹ ಇದೆ.