ಬಸ್‌ಗಳು ಉಚಿತ..ಆಟೋ ಚಾಲಕರಿಗೆ ನಷ್ಟ!

ಮಂಗಳವಾರ, 13 ಜೂನ್ 2023 (17:35 IST)
ಶಕ್ತಿ ಯೋಜನೆ ಜಾರಿಯಿಂದ ರಾಜ್ಯದಲ್ಲಿನ ಟ್ಯಾಕ್ಸಿ, ಆಟೋ ಚಾಲಕರೂ ನಷ್ಟ ಅನುಭವಿಸೋ ಹಾಗಾಗಿದೆ. ಬೆಳಗಾವಿಯಂತಹ ಜಿಲ್ಲೆಗಳಲ್ಲಿ ಆಟೋ, ಮ್ಯಾಕ್ಸಿಕ್ಯಾಬ್ ನಂಬಿಕೊಂಡು ಜೀವನ ನಡೆಸುತ್ತಿರುವ ಚಾಲಕರ ಮೇಲೆ ಪರಿಣಾಮ ಬೀಳಲಿದೆ.ನಾವು ಆಟೋ ಓಡಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ, ಮುಂದೆ ನಮ್ಮ ಜೀವನ ಹೇಗೆ ನಡೀಬೇಕು, ಡಿಸೇಲ್ ಎಲ್ಲಿಂದ ತರಬೇಕು ಎಂದು ಆಟೋ ಚಾಲಕರು ಕಂಗಾಲಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ