ಖಚಿತತೆ ಇಲ್ಲದೆ ಗೌರಿ ಹಂತಕರ ಬಗ್ಗೆ ಏನೋ ಹೇಳಲಾಗದು: ರಾಮಲಿಂಗಾರೆಡ್ಡಿ
ಆದರೆ ಖಚಿತತೆ ಇಲ್ಲದೆ ಹಂತಕರು ಯಾರು, ಯಾವ ಸಂಘಟನೆಗೆ ಸೇರಿದವರು ಎಂದು ಹೇಳಲಾಗದು ಎಂದು ಸುದ್ದಿಗಾರರಿಗೆ ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ. ಈಗ ಹಂತಕರ ಬಗ್ಗೆ ಸುಳಿವು ಕೊಟ್ಟರೆ ತನಿಖೆಗೆ ತೊಂದರೆಯಾಗುತ್ತದೆ. ಹಾಗಾಗಿ ಏನೂ ಹೇಳಲ್ಲ ಎಂದು ಅವರು ಹೇಳಿದ್ದಾರೆ.