ಫುಡ್ ಆರ್ಡರ್ ಮಾಡಿದ್ರೆ ಚಂದ್ರಯಾನ ಸ್ಪೆಷಲ್​!

ಗುರುವಾರ, 24 ಆಗಸ್ಟ್ 2023 (19:06 IST)
ನಮ್ಮ ಭಾರತದ ಹೆಮ್ಮೆಯ ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಫುಡ್ ಡೆಲಿವರಿ ಆ್ಯಪ್​​ ಸ್ವಿಗ್ಗಿಯಿಂದ ವಿಶೇಷವಾಗಿ ಶುಭ ಕೋರಿದ್ದಾರೆ. ಚಂದ್ರಯಾನ-3 ಮಾದರಿಯಂತೆ ತನ್ನ ಆ್ಯಪ್​​ನಲ್ಲಿ ‌ಬದಲಾವಣೆಯನ್ನು ಮಾಡಿಕೊಂಡಿರುವ ಸ್ವಿಗ್ಗಿ ಆ್ಯಪ್​ನಲ್ಲಿ ಫುಡ್ ಆರ್ಡರ್ ಮಾಡಿದ್ರೆ ಚಂದ್ರಯಾನ ನಕ್ಷೆಯಂತೆ ಗೋಚರವಾಗಲಿದೆ. ನೀವು ಆರ್ಡರ್ ಮಾಡಿದ ಸ್ಥಳ ಚಂದ್ರನಂತೆ ಕಾಣಲಿದೆ, ಭೂಮಿಯಿಂದ ವಿಕ್ರಮ್ ಲ್ಯಾಂಡರ್ ಬಂದಂತೆ ಮ್ಯಾಪ್​​ನಲ್ಲಿ ಗೋಚರ ಆಗುವಂತೆ ಸ್ವಿಗ್ಗಿ ಆ್ಯಪ್​​​ನ ಮ್ಯಾಪ್‌ನಲ್ಲಿ ಚಂದ್ರಯಾನ-3ಗೆ ಸ್ಪೆಷಲ್‌ ಅಭಿನಂದನೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ