ಕನ್ನಡ ಹಬ್ಬದಲ್ಲಿ ಅರಳಿದ ‘ಮಕ್ಕಳ ಮುಗುಳು ನಗೆ’

ಭಾನುವಾರ, 3 ನವೆಂಬರ್ 2019 (18:53 IST)
ಕನ್ನಡ ಡಿಂಡಿಮದಲ್ಲಿ ಮಕ್ಕಳ ಸುದ್ದಿ ಜೋರಾಗಿಯೇ ಸದ್ದು ಮಾಡಿದೆ.

ಆನೇಕಲ್ ನಲ್ಲಿ ಕನ್ನಡ ರಾಜ್ಯೋತ್ಸವ ಸಾಕಷ್ಟು  ವಿಶೇಷವಾಗಿತ್ತು. ಮಕ್ಕಳೇ ರೂಪಿಸಿರುವ ಮಾಸ ಪತ್ರಿಕೆಯೊಂದು ಕನ್ನಡ ರಾಜ್ಯೋತ್ಸವದಲ್ಲಿ ಬಿಡುಗಡೆ ಮಾಡಲಾಗಿದೆ.

"ಮಕ್ಕಳ ಮುಗುಳು ನಗೆ" ಮಾಸ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಆನೇಕಲ್ ಶಾಸಕ ಬಿ. ಶಿವಣ್ಣ ಮಾತನಾಡಿ,
ಸರ್ಕಾರಿ ಶಾಲೆ ಮಕ್ಕಳು ಪತ್ರಿಕೆ ತರ್ತಾ ಇರೋದು ತುಂಬಾ ಖುಷಿ ವಿಷಯ.

ಇದನ್ನು ಮುಂದುವರೆಸಿ ಎಂದರು. ಮಕ್ಕಳ ಕಲಿಕಾ ಕೇಂದ್ರದಲ್ಲಿ ಕಲಿಯುತ್ತಿರುವ ಸರ್ಕಾರಿ ಶಾಲೆ ಮಕ್ಕಳು ಮಾಸ ಪತ್ರಿಕೆ ರೂಪಿಸಿ ಗಮನ ಸೆಳೆದಿದ್ದಾರೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ