ಅದಷ್ಟು ಬೇಗ ಎನ್ ಡಿ ಆರ್ ಎಪ್ ನಿಂದ ಹಣ ಬಿಡುಗಡೆ ಮಾಡಬೇಕು.ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಮನವಿ ಮಾಡ್ತೀನಿ ಎಂದು ರಾಜ್ಯಪಾಲರು ಹೇಳಿದ್ದಾರೆ.2 ರಾಜ್ಯ ಕಾಂಗ್ರೆಸ್ 2 ರಾಜ್ಯ ಬಿಜೆಪಿ ಎಂದು ಏಕ್ಸಿಟ್ ಪೋಲ್ ಹೇಳಿತ್ತು.ತೆಲಂಗಾಣ ಕಾಂಗ್ರೆಸ್ ಶಕ್ತಿ ಅಲ್ಲ .ಕಾಂಗ್ರೆಸ್ 5ಕ್ಕೆ 5 ರಾಜ್ಯಗಳಲ್ಲಿ ಗೆಲ್ಲುವಂತಿದ್ರು.ತೆಲಂಗಾಣ ರಾಜ್ಯ ನಾಯಕರ ಪ್ರಚಾರದಿಂದ ಗೆದ್ದಿಲ್ಲ.