ವೇದಿಕೆಯತ್ತ ಆಗಮಿಸಿದ ಕಾಂಗ್ರೆಸ್ ಶಾಸಕರು

ಶನಿವಾರ, 20 ಮೇ 2023 (13:23 IST)
ಹಿರಿಯ ಶಾಸಕ ಟಿಬಿ ಜಯಚಂದ್ರ, ಯುಬಿ ಬಣಕಾರ್,ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ  ಸೇರಿದಂತೆ ಹಲವು‌ ಕಾಂಗ್ರೆಸ್ ಶಾಸಕರು ವೇದಿಕೆಯತ್ತ ಆಗಮಿಸಿದ್ದಾರೆ.ರೇಷ್ಮೆ ಶರ್ಟ್, ರೇಷ್ಮೆ ಪಂಚೆ ಹಾಕಿಕೊಂಡು ಡಿಕೆಶಿ  ರಾಹುಲ್ ಗಾಂಧಿ ಮತ್ತು ಪ್ರೀಯಾಂಕ ಗಾಂಧಿಯನ್ನ ಸ್ವಾಗತಿಸಿದ್ರು.ಕಾರ್ಯಕ್ರಮಕ್ಕೆ ಡಾ ಜಿ ಪರಮೇಶ್ವರ್, ನಟ ದುನಿಯಾ ವಿಜಯ,ಪ್ರಿಯಾಂಕಾ ಖರ್ಗೆ ,ಕೆ ಎಚ್ ಮುನಿಯಪ್ಪ,ಡಿಕೆ ಸುರೇಶ್ ,ಡಾ.ಜೀ ಪರಮೇಶ್ವರ್,ಕೆಜೆ ಜಾರ್ಜ್ ,ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ,ರಂಗನಾಥ್,ಉಮಾಶ್ರೀ,ನಟಿ ರಮ್ಯಾ,ಕಮಲ್ ಹಾಸನ್ ಸೇರಿದಂತೆ ಹಲವಾರು ಆಗಮಿಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ