ಮಂಡ್ಯದಲ್ಲಿ ಕೊರೊನಾ ಹೆಚ್ಚಾದ ಹಿನ್ನಲೆ; ಮಹಾರಾಷ್ಟ್ರ ಗಡಿ ಬಂದ್ ಮಾಡಿದ ಸರ್ಕಾರ

ಬುಧವಾರ, 20 ಮೇ 2020 (11:01 IST)
Normal 0 false false false EN-US X-NONE X-NONE

ಬೆಂಗಳೂರು : ಮಂಡ್ಯದಲ್ಲಿ ಮುಂಬೈ ಮಾರಿಯ ಅಟ್ಟಹಾಸ ಹೆಚ್ಚಾದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಗಡಿ ಬಂದ್ ಮಾಡಲಾಗಿದೆ.

 

ಮಂಡ್ಯದಲ್ಲಿ ದಿನೇ ದಿನೇ ಮುಂಬೈ ನಿಂದ ಬಂದವರಿಂದ ಕೊರೊನಾ ಸೋಂಕು ತಗುಲುತ್ತಿದೆ. ಆದಕಾರಣ ಮಹಾರಾಷ್ಟ್ರ ಗಡಿ ಬಂದ್ ಮಾಡಲು ಸರ್ಕಾರ ಆದೇಶಿಸಿದೆ.
 

ಮುಂಬೈ ನಿಂದ ಬರುವವರಿಗೆ ಬೆಳಗಾವಿ ಗಡಿಯಲ್ಲೇ ಪೊಲೀಸರು  ತಡೆಯುತ್ತಿದ್ದು,  ಸೇವಾ ಸಿಂಧು ಪಾಸ್ ಇದ್ರೂ ನೋ ಎಂಟ್ರಿ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ