×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಣಿನಾಡಲ್ಲಿ ಒಂದೇ ಮನೆಯ 3 ಜನರಿಗೆ ಕೊರೊನಾ ವೈರಸ್
ಬುಧವಾರ, 1 ಏಪ್ರಿಲ್ 2020 (13:02 IST)
ಗಣಿನಾಡು ಬಳ್ಳಾರಿ ಜಿಲ್ಲೆಯ ಒಂದೇ ಮನೆಯಲ್ಲಿ ಮೂವರು ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಹೊಸಪೇಟೆ ನಗರದ ನಿವಾಸಿಗಳಾದ ಒಂದೇ ಕುಟುಂಬದ ಮೂವರಲ್ಲಿ ಕೋವಿಡ್ – 19 ಲಕ್ಷಣಗಳು ಇರೋದು ದೃಢಪಟ್ಟಿದೆ.
ಬಳ್ಳಾರಿಯ ವಿಮ್ಸ್ ನಲ್ಲಿ ಇವರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂರು ಜನರಲ್ಲಿಯೂ ಸೋಂಕು ಕಂಡು ಬಂದಿದೆ ಎಂದು ಡಿಸಿ ಎಸ್.ಎನ್.ನಕುಲ್ ಹೇಳಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಇವರು ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಹೊಸಪೇಟೆಗೆ ಬಂದಿದ್ದರು. ವೈರಸ್ ಪೀಡಿತರ ಮನೆ ಸುತ್ತ ಬಿಗಿ ಭದ್ರತೆ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೊರೊನಾ ವೈರಸ್ : ಯಡಿಯೂರಪ್ಪ ನೀಡಿದ ದೇಣಿಗೆ ಎಷ್ಟು?
ಅಬಕಾರಿ ಕಚೇರಿಗೆ ಕನ್ನ ಹಾಕಿ ಮದ್ಯ ಕದ್ದ ಕುಡುಕರು
ಕೋವಿಡ್-19 ಪರೀಕ್ಷೆ: 68 ಜನರಲ್ಲಿ ಕೊರೊನಾ ವೈರಸ್ ಇಲ್ಲ
ಏಪ್ರಿಲ್ 14 ತನಕ 144 ನಿಷೇಧಾಜ್ಞೆ ವಿಸ್ತರಣೆ
ಕೊರೊನಾ ವೈರಸ್ ಕಂಟ್ರೋಲ್ ನಲ್ಲಿದೆ ಎಂದ ಸಚಿವ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಕೆಪಿಎಸ್ಸಿ ಪರೀಕ್ಷಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ಛಲವಾದಿ ನಾರಾಯಣಸ್ವಾಮಿ
Operation Sindoor: ಸೇನಾ ಕಾರ್ಯಾಚರಣೆಯಲ್ಲಿ 100 ಉಗ್ರರು ಫಿನೀಷ್: ವಿಪಕ್ಷಗಳಿಗೆ ರಾಜನಾಥ್ ಮಾಹಿತಿ
Karnataka BJP: ಆಪರೇಷನ್ ಸಿಂಧೂರ್ ಯಶಸ್ವಿಯಾಗಲೆಂದು ಬಿಜೆಪಿ ಪೂಜೆ
Rahul Gandhi: ಆಪರೇಷನ್ ಸಿಂದೂರ ಬಳಿಕ ರಾಹುಲ್ ಗಾಂಧಿ, ಖರ್ಗೆ ಇಷ್ಟು ಗಂಭೀರ ಯಾಕೆ: ನೆಟ್ಟಿಗರ ಪ್ರಶ್ನೆ
Operation Sindoor: ಸರ್ವಪಕ್ಷ ಸಭೆಗೆ ಮತ್ತೆ ಪ್ರಧಾನಿ ಮೋದಿ ಗೈರು: ವಿಪಕ್ಷಗಳ ಕೆಂಗಣ್ಣು
ಆ್ಯಪ್ನಲ್ಲಿ ವೀಕ್ಷಿಸಿ
x