ಬಿಬಿಎಂಪಿ ಶಾಲೆಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಭ್ರಷ್ಟಾಚಾರ
ನಡೆದಿದೆ. ಭ್ರಷ್ಟಾಚಾರ ದಲ್ಲಿ ನಟ ಕೋಮಲ್ ಕೂಡ ಭಾಗಿಯಾಗಿದ್ದಾರೆಂದು ದಲಿತ ಸಂಘರ್ಷ ಸಮಿತಿ ಆರೋಪಿಸಿ ಈ ಕುರಿತಂತೆ ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದರು. ಎಂಬ ವಿಚಾರಕ್ಕೆ ಕುರಿತಂತೆ ತನಿಖೆ ನಡೆಸಿ ವರದಿನೀಡುವಂತೆ ಇದೀಗ ರಾಜ್ಯ ಸರ್ಕಾರದಿಂದ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಇದೀಗ ಮೇಲ್ನೋಟಕ್ಕೆ ಹಗರಣ ನಡೆದಿರೋದು ನಿಜ ಎಂಬುದು ಸಾಬೀತಾಗ್ತಾ ಇದೆ