ಕಾಗೆ ಕಜಾಣ ಎಂಬ ವಿಶಿಷ್ಟ ಪಕ್ಷಿ

ಶುಕ್ರವಾರ, 20 ಜುಲೈ 2018 (16:16 IST)
ಇದು ನೋಡುವವರ ಮನ ಕಲುಕುವ ಸುದ್ದಿ, ಮಳೆ, ಚಳಿ, ಗಾಳಿ ಏನದೇ ತನ್ನ ಮಕ್ಕಳ ರಕ್ಷಣೆಗೆ ನಿಂತಾ ಒಂದು ಕುಟುಂಬದ ಜೋಡಿಗಳ ನಿತ್ಯದ ಸುದ್ದಿ. ತಮ್ಮ ಮಕ್ಕಳ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಗೊತ್ತಾ?

ಕಾಗೆ ಕಜಾಣ ಎಂಬ ಜೋಡಿ ಪಕ್ಷಿಯು ಸಂತಾನೋತ್ಪತ್ತಿಯ ಉದ್ದೇಶದಿಂದಲೇ ವಿಶಾಲ ಜಾಗದಲ್ಲಿ ಬಂದಿಯುತ್ತವೆ. ಆಹಾರ ಹಾಗೂ ತಮ್ಮ ಮಕ್ಕಳ ರಕ್ಷಣೆಗಾಗಿ ಒಂದಾಗುವ ಜೋಡಿ ಹಕ್ಕಿಗಳು ತನ್ನ ಕುಟುಂಬ ರಕ್ಷಣೆಯನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ನಿಜಕ್ಕೂ ಅಚ್ಚರಿಯ ವಿಷಯ. ಹೊಸ ಪ್ರಪಂಚಕ್ಕೆ ಆಗಮಿಸಿರುವ ತಮ್ಮ ಮಕ್ಕಳ ರಕ್ಷಣೆಯನ್ನು ಮಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವೇ ಸರಿ.

ಮಳೆಯಲ್ಲಿ ನೆನೆದೆ ಯಾವ ತೊಂದರೆಯೂ ಇವುಗಳಿಗೆ ಆಗದೇ ಇರಲಿ ಎಂಬ ಯೋಚನೆಯಿಂದ ಆಹಾರ ಸಿಗುವ ಜಾಗವನ್ನು  ಹುಡುಕಿ ವಿಶಾಲ ಪ್ರದೇಶಕ್ಕೆ ಬಂದು ಎಚ್ಚರಿಕೆಯಿಂದ ನಿರ್ವಹಣೆ ಮಾಡುತ್ತವೆ. ನಿಜಕ್ಕೂ ಇಂಥ ದೃಶ್ಯಾವಳಿಗಳು ನೋಡುವುದಕ್ಕೆ ಸಂತಸ ತರುವುದು ಅಷ್ಟೇ ಅಲ್ಲದೆ ಗಟ್ಟಿ ಮನಸ್ಸಿನ  ಅಂತರಾಳದಲ್ಲಿ ಮಾನವೀಯತೆ ಜಾಗೃತಿ ಆಗಬೇಕು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ