ಪೆಟ್ರೋಲ್ ಬಂಕ್ ನಲ್ಲಿ ಮೋಸ ಮಾಡ್ತಿದರೆಂದು ರೊಚ್ಚಿಗೆದ್ದ ಗ್ರಾಹಕರು

ಶನಿವಾರ, 24 ಸೆಪ್ಟಂಬರ್ 2022 (21:10 IST)
ಪೆಟ್ರೋಲ್ ಬಂಕ್ ಗಳಲ್ಲಿ ನಿಗದಿತ ಬೆಲೆಗೆ ಪೆಟ್ರೋಲ್ ಹಾಕದೇ ವಂಚನೆ ಮಾಡಿದ್ದಾರೆಂದು ವಾಹನಸವಾರರು ಆರೋಪ ಮಾಡಿದ್ದಾರೆ.ಅಷ್ಟೇ ಅಲ್ಲದೆ ವಾಹನ ಸವಾರರು ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
 
ಇನ್ನೂ ಹೆಬ್ಬಾಳ ರಸ್ತೆಯ ಸಿಬಿಐ ರಸ್ತೆಯಲ್ಲಿರೋ ಹೆಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.
 
ಪೊಲೀಸರು ಬಂದಾಗಲೂ  ಜೋರಾದ ಗಲಾಟೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಮತ್ತು ವಾಹನಸವಾರರ ನಡುವೆ ಜೋರಾದ ಧರಣಿ ನಡೆದಿದೆ.೧ ಸಾವಿರ ಪೆಟ್ರೋಲ್ ಹಾಕಿಸಿದ್ದ ಕಾರು ಚಾಲಕ ಮೋಹನ್ ೧ ಸಾವಿರಕ್ಕೆ ೯೮೫ ಪೆಟ್ರೋಲ್ ಹಾಕಿ, ೧ ಸಾವಿರ ಬಿಲ್ ಕೊಟ್ಟ ಬಂಕ್ ಸಿಬ್ಬಂದಿ ಹೀಗಾಗಿ ಇದರ ವಿರುದ್ಧ  ವಾಹನ ಸವಾರರು ರೊಚ್ಚಿಗೆದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ