ಈದ್ ಮಿಲಾದ್ ಗೆ ಲಾಂಗೂ ಮಚ್ಚು ಹಿಡಿದು ಹುಡುಗರ ಡ್ಯಾನ್ಸ್
ರಾಜಧಾನಿಯಲ್ಲಿ ರಾಜರೋಷವಾಗಿ ಲಾಂಗು ಮಚ್ಚು ಜಳಪಿಸಿದ ಪುಂಡರು.ಮೊನ್ನೆಯ ಈದ ಮಿಲಾದ ಹಬ್ಬದ ವೇಳೆ ಚಿಕ್ಕಪೇಟೆಯ ಸಿದ್ದಾಪುರದಲ್ಲಿ ಡಿಜೆ ಡ್ಯಾನ್ಸ್ ನಡೆದಿದೆ.ಗೃಹ ಸಚಿವರೇ ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ?ಈ ಯುವಕರಿಗೆ ಕೈಗೆ ಲಾಂಗು ಮಚ್ಚು ಎಲ್ಲಿಂದ ಬಂತು?ಇಷ್ಟು ರಾಜರೋಷವಾಗಿ ನಡು ರೋಡಲ್ಲಿ ಲಾಂಗೂ ಮಚ್ಚು ಡ್ಯಾನ್ಸ್ ಮಾಡ್ತಿದ್ರು.ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ..?ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ತಪ್ಪದೆನೋಡಬೇಕಾದ ವಿಡಿಯೋ ಗಳಿವು.ತೆಲಂಗಾಣದ ಎಂಐಎಂ ಶಾಸಕ ಅಕ್ಬರುದ್ದಿನ್ ಓವೈಸಿ (ಅಸಾದುದ್ದೀನ್ ಓವೈಸಿ ಸೋದರ ).ಹಿಂದೂಸ್ತಾನದ ಹಿಂದೂಗಳೇ ನೀವು ನೂರು ಕೋಟಿ ಜನಸಂಖ್ಯೆ ಇದ್ದೀರಲ್ಲ ಸರಿ.ನಮಗಿಂತ ನೀವು ಇಷ್ಟೊಂದು ಜನಸಂಖ್ಯೆ ಹೆಚ್ಚಾಗಿದ್ದೀರಾ ಅಲ್ವಾ?ನಾವು ಕೇವಲ 25 ಕೋಟಿ ಇದ್ದೀವಿ ಅಷ್ಟೇ ಆದರೆ ಯಾರಲ್ಲಿ ತಾಕತ್ತು ಇದೆ ನೋಡೋಣ .ಪೊಲೀಸರು ಹತ್ತು ನಿಮಿಷ ಸೈಲೆಂಟ್ ಆಗಿ ಇರಲಿ ನೋಡೋಣ ಬನ್ನಿ ಯಾರಲ್ಲಿ ತಾಕತ್ತು ಇದೆ ಎಂದು ವೇದಿಕೆ ಮೇಲೆ ಭಾಷಣ ಮಾಡಿದ್ದ ಆಡಿಯೋಗೆ ಡಿಜೆ ಮೂಲಕ ಡ್ಯಾನ್ಸ್ ಮಾಡಿದ್ದಾರೆ.