ದರ್ಶನ್ ಈ ಕೆಲ್ಸ ಮಾಡ್ತಿದ್ದರೆ ಇಂದು ಜೈಲಲ್ಲಿ ಇರ್ತಿರ್ಲಿಲ್ಲ: ಬಿಸಿ ಪಾಟೀಲ್
ಇಲ್ಲಿ ರೇಣುಕಾಸ್ವಾಮಿ ವಿರುದ್ಧ ಪೊಲೀಸರಿಗೆ ದರ್ಶನ್ ಅವರು ಒಂದು ಕರೆ ಮಾಡಿ ದೂರು ನೀಡುತ್ತಿದ್ದರೆ ಎಲ್ಲ ಸಮಸ್ಯೆಯೂ ಬಗೆಹರಿಯುತ್ತಿತ್ತು. ಕೊಲೆ ನಡೆಸುವ ಮಟ್ಟಗೆ ಹೋಗಿರುವುದು ದೊಡ್ಡ ತಪ್ಪು. ದರ್ಶನ್ ಅವರು ಒಳ್ಳೆಯ ವ್ಯಕ್ತಿ, ಒಳ್ಳೆಯ ನಟರಾಗಿದ್ದಾರೆ. ಪ್ರಕರಣ ಕೋರ್ಟ್‌ನಲ್ಲಿದ್ದು ತನಿಖೆ ಆದ್ಮೇಲೆ ಸತ್ಯ ಏನೆಂದು ಗೊತ್ತಾಗುತ್ತದೆ ಎಂದರು.
ಇನ್ನು ದರ್ಶನ್ ಅವರನ್ನು ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಫಿಲ್ಮ್ ಚೆಂಬರ್‌ಗೆ ಬಿಟ್ಟಿದ್ದು ಎಂದರು.