ಲವರ್ ಗಾಗಿ ಅಪ್ಪನ ಲಕ್ಷ ಲಕ್ಷ ಹಣ ಕದ್ದ ಮಗಳು ಪರಾರಿ

ಮಂಗಳವಾರ, 10 ಸೆಪ್ಟಂಬರ್ 2019 (16:33 IST)
ಪ್ರೀತಿಸಿದ ಲವರ್ ಗಾಗಿ ಅಪ್ಪ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿಗಳನ್ನು ಕದ್ದು ಮಗಳೊಬ್ಬಳು ಪರಾರಿಯಾಗಿದ್ದಾಳೆ.

ತನ್ನ ಲವರ್ ಬಿಸಿನೆಸ್ ಮಾಡಬೇಕಿದೆ ಅಂತ ಹುಡುಗಿ ಹತ್ತಿರ ಹೇಳಿಕೊಂಡಿದ್ದಾನೆ. ಅಷ್ಟಕ್ಕೆ ಪ್ರೇಯಸಿ ತನ್ನ ಮನೆಯಲ್ಲಿದ್ದ 10 ಲಕ್ಷ ರೂಪಾಯಿ ನಗದನ್ನ ಕದ್ದು ಲವರ್ ಜತೆ ಓಡಿಹೋಗಿದ್ದಳು.

ಹಣ ಕಳ್ಳತನವಾಗಿದೆ ಅಂತ ಹಣ ಕಳೆದುಕೊಂಡು ಹುಡುಗಿಯ ತಂದೆ ಕಂಪ್ಲೇಂಟ್ ಕೊಟ್ಟಿದ್ದನು. ತನಿಖೆ ಶುರುಮಾಡಿದ ಪೊಲೀಸರು ಆರೋಪಿಯಾಗಿರುವ ಮಗಳು ರಾಧಾ ಹಾಗೂ ಆಕೆಯ ಪ್ರಿಯಕರ ನೌಷಾದ್ ನನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ