ಯೋಜನೆ ರೂಪಿಸುವ ಮೋದಲೇ ಸ್ಥಳಿಯರು ಮೊದಲಿನಂತೆ ರಸ್ತೆ ನಿರ್ಮಿಸೊದಕ್ಕೆ ಒತ್ತಾಯಿಸಿದ್ರಂತೆ ಆದರೆ ಸ್ಥಳೀಯರ ಬೇಡಿಕೆಯ ವಿರುದ್ಧವಾಗಿ ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ ನಿರ್ಮಿಸ್ತಾ ಇದ್ದಾರೆ ಎಂದು ಆರೋಪಿಸಲಾಗ್ತಿದೆ. .ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶಕೊಡುವ ಹುನ್ನಾರವನ್ನ ಮಾಡ್ತಿದ್ದು ,ಇದರಿಂದ ಸ್ಥಳೀಯ ಅಂಗಡಿ ಮಾಲಿಕರಿಗೆ ಮುಂದಿನದಿನಗಳಲ್ಲಿ ವ್ಯಾಪಾರದಲ್ಲಿ ಕುಂಟಿತವಾಗಲಿದೆ ಎನ್ನೋ ಆರೋಪವು ಕೇಳಿ ಬಂದಿದೆ.