ಡಿಕೆ ಶಿವಕುಮಾರ್ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಕಷ್ಟ ಪಡುತ್ತಿದ್ದಾರೆ-ಜಿ ಪರಮೇಶ್ವರ್
ಮಾಜಿ ಸಚಿವ ಡಾ. ಜಿ ಪರಮೇಶ್ವರ್ ಕಾರ್ಯಕ್ರಮಯೋಂದರಲ್ಲಿ ಮಾತನಾಡಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ 7 ವರ್ಷ ಕಾರ್ಯನಿರ್ವಹಿಸಿದ್ಧೆನೇ ಅದು ಸಾಮಾನ್ಯನಾ ಅಂತಹ ಶಕ್ತಿ ನನ್ನಲ್ಲಿತ್ತು. ಆದ್ದರಿಂದ ನನಗೆ ಆ ಸ್ಥಾನ ಕೊಟ್ಟಿದ್ರು. ಆದ್ರೆ ಈಗ ಡಿಕೆ ಶಿವಕುಮಾರ್ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದ್ರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಟೈಮ್ 24 ಗಂಟೆ ಮಾತ್ರ ಇರೋದು. ಅವ್ರಿಗೂ ಗೊತ್ತಿದೆ ಜಾಸ್ತಿ ಚಾಲೆಂಜ್ ಗಳಿವೆ. ನನ್ನ ಬಗ್ಗೆ ಅವ್ರಿಗೆ ಅನುಕಂಪ ಇದೆ ಎಂದು ಜಿ ಪರಮೇಶ್ವರ್ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು.