ಬಿಜೆಪಿ ಅವಧಿಯ ಗಲಭೆ ಕೇಸ್ ಗಳ ಮರು ತನಿಖೆಯನ್ನ ಬೆಂಬಲಿಸಿದ ಡಿಕೆ ಶಿವಕುಮಾರ್

ಬುಧವಾರ, 26 ಜುಲೈ 2023 (16:01 IST)
ಬಿಜೆಪಿ ಅವಧಿಯ ಗಲಭೆ ಕೇಸ್ ಗಳ ಮರು ತನಿಖೆ ವಿಚಾರವಾಗಿ ಡಿಸಿಎಂ ಡಿಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು,ತನಿಖೆಯನ್ನ ಬೆಂಬಲಿಸಲ್ಲ.ಬಿಜೆಪಿ ಅವಧಿಯಲ್ಲಿ ನಡೆದ ಗಲಭೆಗಳಲ್ಲಿಸಾಕಷ್ಟು ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ.
 
ಬೆಂಗಳೂರು, ಹುಬ್ಬಳ್ಳಿಯಲ್ಲೂ ಅಮಾಯಕರ ಮೇಲೆ ಕೇಸ್ ಹಾಕಲಾಗಿದೆ.ಗಲಭೆ ವಿಚಾರ ಅಷ್ಟೇ ಅಲ್ಲ, ಸರ್ಕಾರದ ವಿರುದ್ಧ ಹೋರಾಟ ಮಾಡಿದವರ ಮೇಲೆ ಕೇಸ್ ಹಾಕಿದ್ದಾರೆ.ಸಂಘಟನೆ ಮುಖಂಡರ ಮೇಲೆ, ಕನ್ನಡ ಪರ ಸಂಘಟನೆ, ರೈತ  ಮುಖಂಡರ ಮೇಲೆ ಕೇಸ್ ಹಾಕಿದ್ದಾರೆ.ನನ್ನ ಮೇಲೂ ಕೇಸ್ ಹಾಕಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ