ಮೊಟ್ಟೆ ಎಸೆದಿರುವ ಹಿಂದಿರುವುದೇ ಮುನಿರತ್ನ: ಡಿಕೆ ಸುರೇಶ್ ತಿರುಗೇಟು
ಈಗಾಗಲೇ ಅವರ ವ್ಯಕ್ತಿತ್ವ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ಹಾಗಾಗಿ ಈ ಆರೋಪವನ್ನು ನನ್ನ ಮೇಲೆ ಹಾಕುವ ನೈತಿಕತೆ ಬಿಜೆಪಿಯವರಿಗಿಲ್ಲ. ಕುಸುಮಾ ಅವರನ್ನು ಎಂಎಲ್ ಮಾಡಲು ಈ ರೀತಿ ದಾಳಿ ನಡೆಸಲಾಗಿದೆ ಎಂಬ ಮುನಿರತ್ನ ಆರೋಪಕ್ಕೆ ಬೆಂಗಳೂರಿಗೆ ಬಂದ್ಮೇಲೆ ಉತ್ತರಿಸುವುದಾಗಿ ಹೇಳಿದರು.