ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?
ಸೋಮವಾರ, 16 ಜುಲೈ 2018 (15:34 IST)
ಆತ ತನ್ನ ಪತ್ನಿಯೇ ಸರ್ವಸ್ವ ಎಂದು ಜೀವನ ನಡೆಸುತ್ತಿದ್ದನು. ಕುಟುಂಬದ ಕಣ್ಣಾಗಿರಬೇಕಾಗಿದ್ದ ಪತ್ನಿಯ ಕಣ್ಣು ಮಾತ್ರ ಬೇರೆಬ್ಬರ ಮೇಲಿತ್ತು. ಹೀಗಾಗಿ ತನ್ನಪ್ರಿಯಕರನೊಂದಿಗೆ ಸೇರಿದ ಆಕೆ ತನ್ನ ಪತಿಗೆ ಮಾಡಿದ್ದನ್ನು ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ…!
ಅನೈತಿಕಸಬಂಧಹಿನ್ನೆಲೆಯಲ್ಲಿಪ್ರಿಯಕರನೊಂದಿಗೆಸೇರಿಪತಿಯನ್ನುಹತ್ಯೆಮಾಡಿದ್ದಪತ್ನಿಮತ್ತುಪ್ರೀಯಕರನನ್ನುಬಂಧಿಸುವಲ್ಲಿಹುಬ್ಬಳ್ಳಿಯನವನಗರಪೊಲೀಸರುಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯಬಲ್ಡೋಜರನಿವಾಸಿ, ಮಹ್ಮದರಫೀಕ್ (40) ಆಯಟ್ಟಿಯನ್ನುಜೂನ್ 11 ರಂದು ಪತ್ನಿಶಬಾನಾಆಯಟ್ಟಿಹಾಗೂಪ್ರಿಯಕರಬಾಷಾಸಾಬ್ಧಾರವಾಡಇಬ್ಬರುಸೇರಿ, ಹುಬ್ಬಳ್ಳಿಮಾರಡಗಿರಸ್ತೆಯಲ್ಲಿಕೊಡಲಿಯಿಂದಹೊಡೆದುಕೊಲೆಮಾಡಿಪರಾರಿಯಾಗಿದ್ದರು.