ಕೊರಿಯರ್ ಮೂಲಕ ಡ್ರಗ್ ಪಾರ್ಸೆಲ್: ಖದೀಮರ ಬಂಧನ

ಭಾನುವಾರ, 15 ನವೆಂಬರ್ 2020 (10:02 IST)
ಬೆಂಗಳೂರು: ಕೊರಿಯರ್ ಮೂಲಕ ಡ್ರಗ್ ಪಾರ್ಸಲ್ ಮಾಡುತ್ತಿದ್ದ ಅಂತರ್ ರಾಜ್ಯ ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.


ಆಟಿಕೆಗಳು, ಮೆಡಿಕಲ್ ಕಿಟ್ ಗಳ ಮೂಲಕ ಯಾರಿಗೂ ಗೊತ್ತಾಗದಂತೆ ಡ್ರಗ್ಸ್ ಪಾರ್ಸಲ್ ಮಾಡುತ್ತಿದ್ದ ಖದೀಮರು ಜಾರ್ಖಂಡ್ ಮೂಲದವರು. ಈ ಸಂಬಂಧ ಮೂವರನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಲಕ್ಷಾಂತರ ರೂ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ