ರೈನ್ ಬೋ ಡ್ರೈವ್ ನಿವಾಸಿಗಳ ಒತ್ತುವರಿ ವಿಚಾರಣೆ ಸೆ.20 ಕ್ಕೆ ಮುಂದೂಡಿಕೆ

ಮಂಗಳವಾರ, 20 ಸೆಪ್ಟಂಬರ್ 2022 (21:13 IST)
ರೈನ್ ಬೋ ಡ್ರೈವ್ ಲೇಔಟ್ ನಿವಾಸಿಗಳ ರಾಜಕಾಲುವೆ ಒತ್ತುವರಿ ತೆರವು ವಿಚಾರ ಕೋರ್ಟ್ ಮೆಟ್ಟಿಲಲ್ಲಿದೆ.ಬೆಂಗಳೂರು ಪೂರ್ವ ತಾಲೂಕು ತಹಶಿಲ್ದಾರ್ ನ್ಯಾಯ್ಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.ಇನ್ನೂ ನಿವಾಸಿಗಳು ಇಂದು ವಿಚಾರಣೆಗೆ ಹಾಜರಾಗಿದ್ದರು.
 
ಸೆ.16 ರಂದು ಕೋರ್ಟ್ ಗೆ ತಮ್ಮ ದಾಖಲಾತಿ ಗಳನ್ನು ಸಲ್ಲಿಸಿದ್ದರು.ದಾಖಲೆ ಪರಿಶೀಲಿಸುವಂತೆ ರೈನ್ ಬೋ ಡ್ರೈವ್ ನಿವಾಸಿಗಳು ಮನವಿ ಮಾಡಿದ್ರು.ನಿವಾಸಿಗಳ ಮನವಿಗೆ ಒಪ್ಪಿದ ತಹಶಿಲ್ದಾರ್ ವಿಚಾರಣೆಯನ್ನು ಸೆ. 20 ಕ್ಕೆ ಮುಂದೂಡಿದಾರೆ.ಮಧ್ಯಾಹ್ನ 3  ಗಂಟೆಗೆ  ರೈನ್ ಬೋ ಡ್ರೈವ್ ಲೇಔಟ್ 26  ಒತ್ತುವರಿ ಪ್ರಕರಣದ  ವಿಚಾರಣೆ ನಡೆಯಿತ್ತು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ