ಕಮಿಟಿಯ ವರದಿ ಬಂದ ನಂತರ ಎಲ್ಲ ಗೊತ್ತಾಗಲಿದೆ-ರೈಲ್ವೆ ವ್ಯವಸ್ಥಾಪಕರ ಪ್ರತಿಕ್ರಿಯೆ

ಶನಿವಾರ, 3 ಜೂನ್ 2023 (19:13 IST)
ರೈಲ್ವೆ ವ್ಯವಸ್ಥಾಪಕ
ಒಡಿಶಾ ರೈಲು ದುರಂತಕ್ಕೆ ಸಂಬಂದಿಸಿದಂತೆ ಬೆಂಗಳೂರಿನಿಂದ  ಒಟ್ಟು 994 ಪ್ರಯಾಣಿಕರು ಪ್ರಯಾಣ ಬಳಸಿದ್ದರು .ಇದರಲ್ಲಿ ಸುಮಾರು 300 ಪ್ರಯಾಣಿಕರು ಜನರಲ್ ಬೋಗಿಯಲ್ಲಿ ಪ್ರಯಾಣ ಬಳಸಿದ್ದರು.ಇದರಲ್ಲಿ ಕರ್ನಾಟಕ ಪ್ರಯಾಣಿಕರ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.17 ಪ್ರಯಾಣಿಕರಿಗೆ ಗಾಯಳುಗಳು ಆಗಿವೆ ಇವರಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.ಈ 17 ಪ್ರಯಾಣಿಕರು ಒರಿಸ್ಸ, ಬಿಹಾರ್,ವೆಸ್ಟ್ ಬೆಂಗಳ್ ಪ್ರಯಾಣಿಕರಿದ್ದಾರೆ.ಇದು ಯಾವರೀತಿ ಆಯ್ತು ಎನ್ನುವುದರ ಬಗ್ಗೆ ಒಂದು ಕಮಿಟಿಯನ್ನು ನಿಯೋಜಿಸಲಾಗಿದೆ .ಈ ಕಮಿಟಿಯ ವರದಿ ಬಂದ ನಂತರ ಎಲ್ಲ ಗೊತ್ತಾಗಲಿದೆ ಎಂದು ರೈಲ್ವೆ ವ್ಯವಸ್ಥಾಪಕರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ