ಒಂದು ಕಡೆ ಉಚಿತ ವಿದ್ಯುತ್ ಜಾರಿ,ಮತ್ತೊಂದೆಡೆ ಹಾಲು,ಹೋಟೆಲ್ ತಿಂಡಿ,ತರಕಾರಿ ದುಬಾರಿಯಾಗಿದೆ.ಅಡುಗೆ ಮಾಡೋದು ಬೇಡ,ತರಕಾರಿ ರೇಟ್ ಕೇಳಿದ್ರೆ ಕೈ ಸುಡುತ್ತೆ.ಟೊಮ್ಯಾಟೋ ಬೆಲೆಯಂತೂ ಗಗನಕ್ಕೇರಿದೆ.ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಬಿದ್ದಿದೆ.ತರಕಾರಿಗಳ ರೇಟ್ ಗ್ರಾಹಕರ ಜೇಬು ಸುಡುತ್ತಿದೆ.ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಲಾಗಿದ್ದಾರೆ.
-ಶುಂಠಿ - ಕಳೆದ ವಾರ 160 ಈಗ 300 ರೂಪಾಯಿಯಾಗಿದೆ
-ಬೆಳ್ಳುಳ್ಳಿ - ಒಂದು ತಿಂಗಳ ಹಿಂದೆ 80-100 ರೂಪಾಯಿ, ಇಂದು 200 ರೂಪಾಯಿ ತಲುಪಿರುವ ಬೆಳ್ಳುಳ್ಳಿ