ಮೊದಲು ಸಚಿವ ಸ್ಥಾನ ಸಿಗಲಿ ನಂತರ ಖಾತೆ ಬಗ್ಗೆ ನೋಡೋಣ-ಶಿವರಾಜ್ ತಂಗಡಗಿ

ಗುರುವಾರ, 18 ಮೇ 2023 (19:54 IST)
ಶಿವರಾಜ್ ತಂಗಡಗಿ
ಅಧಿಕೃತವಾಗಿ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.ಸಿದ್ದರಾಮಯ್ಯ ಸಿಎಂ, ಶಿವಕುಮಾರ್ ಡಿಸಿಎಂ  ಇಬ್ಬರೂ ನಾಯಕರ ಆಯ್ಕೆ ಸಂತೋಷ ತಂದಿದೆ .ದಲಿತ ಡಿಸಿಎಂ ವಿಚಾರವಾಗಿ ಸಂಜೆ ಚರ್ಚೆ ಮಾಡ್ತಾರೆ ಎಂದು ಶಾಸಕ ಶಿವರಾಜ್ ತಂಗಡಗಿ ಹೇಳಿದ್ದಾರೆ.
 
ಅಲ್ಲದೆ ಪರಮೇಶ್ವರ್ ದುಡಿದಿದ್ದಾರೆ, ಶ್ರಮ ಪಟ್ಟಿದ್ದಾರೆ.ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ.ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಸಚಿವ ಸ್ಥಾನ ನೀಡುವ ನೀರೀಕ್ಷೆ ಇದೆ.ಮೊದಲು ಸಚಿವ ಸ್ಥಾನ ಸಿಗಲಿ ನಂತರ ಖಾತೆ ಬಗ್ಗೆ ನೋಡೋಣ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ