ಸಿದ್ದರಾಮಯ್ಯ ಸಿಎಂ ಹಿನ್ನೆಲೆ ಡಿಕೆ ಶಿವಕುಮಾರ್ ಬಣಕ್ಕೆ ನಿರಾಸೆ

ಗುರುವಾರ, 18 ಮೇ 2023 (17:37 IST)
ಸಿದ್ದರಾಮಯ್ಯ ಸಿಎಂ ಘೋಷಣೆ ಬೆನ್ನೆಲೆ ಡಿಕೆ ಶಿವಕುಮಾರ್ ‌ಬಣಕ್ಕೆ ನಿರಾಸೆ  ಉಂಟಾಗಿದೆ.ಡಿಕೆಶಿವಕುಮಾರ್ ನಿವಾಸದತ್ತ ಯಾವ ನಾಯಕರ ಆಗಮನವು ವಿಲ್ಲ.ಡಿಕೆ ಶಿವಕುಮಾರ್ ‌ನಿವಾಸದ ಮುಂದೆ ಖಾಲಿ ಖಾಲಿ ಒಡೆಯುತ್ತಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ