ಮಾಜಿ ಶಾಸಕ ಎಂಟಿ ಕೃಷ್ಣಪ್ಪಗೆ ಹುಚ್ಚುನಾಯಿ ಕಚ್ಚಿರಬೇಕು; ಎಸ್.ಆರ್.ಶ್ರೀನಿವಾಸ್ ಆಕ್ರೋಶ
ಅವರು ಮತಿಭ್ರಮಣೆಯಿಂದ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷದ ದೊಡ್ಡವರ ಮಾತುಗಳನ್ನು ನಾನು ಗಮನಿಸುತ್ತಿದ್ದೇನೆ. ವಾಸ್ತವ ಅರಿಯದೆ ಯಾರೋ ಹೇಳಿದ ಮಾತು ಕೇಳಿದ್ದಾರೆ. ತಾನೇ ಸರ್ವಜ್ಞ, ತಾನೇ ಎಲ್ಲಾ ಅನ್ನುವಂತೆ ಮಾತನಾಡ್ತಿದ್ದಾರೆ ಎಂದು ಅವರು ಮಾಜಿ ಶಾಸಕ ಎಂಟಿ ಕೃಷ್ಣಪ್ಪ ವಿರುದ್ಧ ಕಿಡಿಕಾರಿದ್ದಾರೆ.